ಗಗನ,೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. == ಕಥೆ == ಇದು ಜವಳಿ ತಯಾರಿ ಮಾಲೀಕ, ರಾಜು (ಅನಂತ್ ನಾಗ್) ಮತ್ತು ಅವರ ಕಾರ್ಯದರ್ಶಿ ಆಶಾ (ಖುಷ್ಬೂ ಸುಂದರ್) ರ ಪ್ರೇಮ ಕಥೆ. == ಪಾತ್ರವರ್ಗ == ಅನಂತನಾಗ್ ಖುಷ್ಬು ಮಹಾಲಕ್ಷ್ಮಿ ಲೀಲಾವತಿ ಶ್ರೀನಾಥ್ ವನಿತಾವಾಸು == ಹಾಡಗಳು ==